ಬೆಳಗಾವಿಯ ನಗರದ ಮಜಗಾವಿ ಕ್ರಾಸ್ ಹತ್ತಿರ ಇರುವ ಮತಗಾವಿ ಮುಖ್ಯ ರಸ್ತೆಯಲ್ಲಿ ಕಿತ್ತೂರು ವಿಭಾಗ ಮಟ್ಟದ ಕಚೇರಿಯನ್ನು ಪ್ರಾರಂಭಿಸಲಾಯಿತು ಈ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮಾನ್ಯ ಕಾರ್ಮಿಕ ಅಧಿಕಾರಿಗಳಾದ ಶ್ರೀ ರಾಜೇಶ್ ಜಾದವ್ ಹಾಗೂ ಮಲ್ಲಿಕಾರ್ಜುನ ಜೋಗುರ್ ಹಾಗೂ ಕಾರ್ಮಿಕ ಅಧಿಕಾರಿಗಳಾದ ಶ್ರೀ ರಮೇಶ್ ಹಾಗೂ ಶ್ರೀ ಮಂಜುನಾಥ ಕಟ್ಟಿ ಭಾಗವಹಿಸಿದ್ದರು ಪರಮಪೂಜ್ಯ ಶ್ರೀ ಚನ್ನಬಸವ ದೇವರ ಆಶೀರ್ವಾದದೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು